ಬ್ರಾಹ್ಮಣ
ಅಲರ್ ನಿಘಂಟು (ವಿ. ಕೃಷ್ಣ)
-
1.
adjective
relating to or given by a brāhmaṇa.
-
2.
noun
he who has a divine knowledge; a brāhmaṇa.
-
3.
adjective
befitting or becoming of a brāhmaṇa or brāhmaṇa community.
-
4.
noun
a man belonging to the brāhmaṇa caste.
-
5.
noun
that caste or class.
-
6.
noun
a division of the Vedas, (as distinct from their hymns and upanishads).
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
m.
(ethn.) ⦅ f. ಬ್ರಾಹ್ಮಣತಿ⦆brahman n. (lit.) the portion of the Veda which states rules for employment of the hymns at various sacrifices, their origin, etc.
ಕಿಟ್ಟೆಲ್ ನಿಘಂಟು
-
1.
= ಬರಾಮಣ, ಬಿರಾಮಣ brahmanical, 2, a man who has vedic knowledge and acts according to it, a priest, a Brāhmaṇa (Mr. 254; Bp. 55, 38). 3, that portion of the vēda which contains the sacrificial ritual together with legends and old stories (and to which the upaniṣads are attached). ಬ್ರಾಹ್ಮಣನಾದರೈ ಕಣ್ಣೀರು ಬಾರದೇ? - ಕರೀ ಬ್ರಾಹ್ಮಣನ ನಮ್ಬ ಬಾರದು ಬಿಳೇ ಹೌಲೈಯನ ನಮ್ಬ ಬಾರದು. -ಜನಿವಾರ ಹಾಕಿ ಕೌಣ್ಡಾ ಕ್ಷಣ ಬ್ರಾಹ್ಮಣನಾದನೇ (Prvs.). see Sp. s. ಸರಿಪಾಲು
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬ್ರಹ್ಮನನ್ನು ಅರಿತವನು.
2. ಚತುರ್ವರ್ಣಗಳಲ್ಲಿಮೊದಲನೆಯ ವರ್ಣ.
3. ಚತುರ್ವರ್ಣ ಗಳಲ್ಲಿ ಮೊದಲನೆಯ ವರ್ಣಕ್ಕೆ ಸೇರಿದವನು.
4. ವೇದಗಳ ವ್ಯಾಖ್ಯಾನ ರೂಪವಾದ ಗದ್ಯಭಾಗ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada