ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬೞಲು

ಉಚ್ಚಾರಣೆ: bałalu
ಮೂಲ: Ka. D5293

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the condition of being loose, baggy.

  2. 2.
    verb

    to become dry and faded.

  3. 3.
    noun

    weariness caused by bodily or mental exertion; fatigue; tiredness.

  4. 4.
    verb

    to lose freshness, strength from fatigue; to get fatigued; to become tired.

  5. 5.
    verb

    to sag, hang, dangle loosely.

  6. 6.
    verb

    to slide or slip down.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (tight, move)

ಕಿಟ್ಟೆಲ್ ನಿಘಂಟು

  1. 1.
    1.

    = ಬಳಲ್ 1. P. p. ಬಳಲಿ (Bp. 24, 61; 47, 40; 57, 14; Rām. 3, 8, 69; J. 7, 39; 10, 50; 15, 5; 18, 17; My.). ಬಳಲೋಣವು (ಕ್ಲಮಥ, ಕ್ಲಮ, ಬಳಲುವಿಕೈ Si. 390). ಕನ್ದಿ ಬಳಲುವ ಹಾಗೈ ಮಾಡುವ ರೋಗಾದಿಗಳು (ಸ್ಪರ್ಶ, ಸ್ಪ್ರಷ್ಟೃ, ಉಪತಪ್ತೃ 392).

  2. 2.
    2.

    = ಬಳಲ್ 3. the state of being loose. — ಬಳಲುಗೌರಳ್. - ಕೌರಳ್ a slack neck (Rām. 3, 3, 18).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada