ಭಕ್ಷ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
anything that is fit to be eaten (as food); an eatable or food.
ಕಿಟ್ಟೆಲ್ ನಿಘಂಟು
-
1.
= ಬಕ್ಕ, ಬೌಕ್ಕ eating; drinking; a man who eats, etc.; an eatable, especially one that has been seasoned in ghee (ತುಪ್ಪದಲ್ಲಿ ತಾಳಿಸಿದವೈಲ್ಲ ಭಕ್ಷವೈನಿಕ್ಕು Mr. 216); food; drink, beverage. see ಸರ್ವ-. ಭಕ್ಷವಿಲ್ಲದಿದ್ದರೂ ದಕ್ಷಿಣೈ ಸಿಕ್ಕಿದರೈ ಸಾಕು. - ಬಗೈ ಬಗೇ ಭಕ್ಷ ಬಯಸಿದರೈ ಬನ್ದೀತೇ? - ಪ್ರಸ್ತಕ್ಕೈ ಭಕ್ಷ ವೈಷ್ಷವರಿಗೈ ಕಕ್ಷ, ನಾರಾಯಣ ಅನ್ದವಗೈ ಮೋಕ್ಷ (Prvs.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ತಿಂಡಿ.
2. ಆಹಾರ.
ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada