ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭಗ್ನ

ಉಚ್ಚಾರಣೆ: bhagna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is broken, split, divided.

  2. 2.
    adjective

    split or cracked into pieces; splintered, fractured, burst, etc.; broken.

  3. 3.
    adjective

    overpowered or defeated in a combat, competition, etc.; vanquished.

  4. 4.
    adjective

    demolished; destroyed; ruined; dilapidated.

  5. 5.
    adjective

    discouraged or kept from doing or pursuing something by failure, deception, fear, diffidence, etc.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.

    (n.) 1 (break)〈being〉broken, damaged, split, cracked (a pot, building, wall, etc.) 2 (grief) þfig.ß 〈being〉shattered or broken (as a heart, hope, love) ű ಅವರ ಆಶೆ ಭಗ್ನವಾಯಿತು. His hope was frustrated.

ಕಿಟ್ಟೆಲ್ ನಿಘಂಟು

  1. 1.

    broken; routed, defeated; impaired, destroyed; disheartened, disappointed (ರುಗ್ನ, ಭಿನ್ನ, ಕೈಟ್ಟುದು Mr. 448). ನಗ್ನದವನ ನಾಚಿಕೈ ಭಗ್ನವಾದುವದು (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುರಿದಿರುವುದು.
    2. ಒಡೆದುದು.

  2. 2.

    1. ಸೋತ.
    2. ನಿರಾಶೆಗೊಂಡ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada