ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭಟ್ಟಿ

ಉಚ್ಚಾರಣೆ: bhaṭṭi
ಮೂಲ: H. bʰaṭṭʰī/M. bʰaṭī T9656

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a steam-device used in distillation.

  2. 2.
    noun

    a measure of capacity equal to eighty seers.

  3. 3.
    noun

    a place where rice is parched, corns are popped for commercial purpose.

  4. 4.
    noun

    a distilled substance (that is in liquid form).

  5. 5.
    noun

    (fig.) the proper condition in which a thing can be used to get best advantage of it.

  6. 6.
    noun

    ಭಟ್ಟಿಯಿಳಿಸು bhaṭṭiyiḷisu to subject to a process of vaporisation and subsequent condensation, as for purification or concentration; to distill.

  7. 7.
    noun

    to extract the volatile components of by distillation; to distill.

  8. 8.
    noun

    (fig.) to copy or reproduce (what one has written).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (drink) distillery, distiller 2 (drink) brewing plant (popular usage), brewery 3 (cook) kiln for frying puffed rice, gram, corn etc.

ಕಿಟ್ಟೆಲ್ ನಿಘಂಟು

  1. 1.

    N. of an author. (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮದ್ಯ ಮೊದಲಾದುವುಗಳನ್ನು ತಯಾರಿಸಲು ಬಳಸುವ ಒಂದು ಬಗೆಯ ಹಬೆಯ ಸಾಧನ.
    2. ಕಡಲೆ, ಪುರಿ, ಅವಲಕ್ಕಿ ಮುಂತಾದುವನ್ನು ಹುರಿಯುವ ಸ್ಥಳ.
    3. ರೀತಿ.
    4. ಧಾನ್ಯಗಳನ್ನು ಅಳೆಯುವ ಒಂದು ಅಳತೆ.
    5. ಹಬೆಯ ಯಂತ್ರದಲ್ಲಿ ಕಾಯಿಸಿ ತೆಗೆದ ದ್ರವ ವಸ್ತು,- ಸಾರ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada