ಭರಣ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of holding, bearing or carrying along.
-
2.
noun
the act of maintaining, supporting or protecting.
-
3.
noun
a stock of food and other supplies; provisions.
-
4.
noun
money paid to an employee for work done; wages; pay; salary.
-
5.
noun
the act of filling (a vacant space).
-
6.
noun
a thing used to fill something else.
ಕಿಟ್ಟೆಲ್ ನಿಘಂಟು
-
1.
bearing, carrying; supporting, cherishing, maintaining, nourishing; nutriment; wages, hire. 2, filling, filling up; filling stuff, filling material (My.; Mhr.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವಹಿಸುವುದು.
2. ಕಾಪಾಡುವುದು.
3. ಸಂಬಳ.
4. ಜೀವನಕ್ಕೆ ಬೇಕಾದ ಗ್ರಾಸ.
5. ತುಂಬುವುದು.
6. ತುಂಬುವ ವಸ್ತು,- ಪದಾರ್ಥ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada