ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭಾಂಗಿ

ಉಚ್ಚಾರಣೆ: bhāngi
ಮೂಲ: H. bahaṃgī “carrying pole” T11452a

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಭಾಗಸ್ಥ.

  2. 2.
    noun

    a wrapped bundle conveyed or to be conveyed through postal or railway services; a parcel.

  3. 3.
    noun

    a man who is eligible for the fruit of an action.

  4. 4.
    noun

    a large bag filled completely with something and the mouth is tied or stitched with a thread or string.

  5. 5.
    noun

    a lucky, fortunate man.

  6. 6.
    noun

    a man who owns something; a owner.

  7. 7.
    noun

    a man who particiates in an activity, event, work done in concerted manner).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (trans.) 1 postal parcel 2 bundle of grain, cloth, etc., to be transported

  2. 2.
    adj., mf.

    1 (soc.) participating in, having a portion or share, one to whom the share is due 2 (luck) having luck, fortunate mf. (soc.) 1 (soc.) partner, sharer, participator 2 (jur.) one who has right to a share, co-heir, successor

ಕಿಟ್ಟೆಲ್ ನಿಘಂಟು

  1. 1.
    1.

    = ಬಾಗಿ 1. having a portion or share; participating in; a partner; one to whom a share is due; having luck, lucky, fortunate; a co-heir. 2, a possessor, an owner.

  2. 2.
    2.

    Tbh. of ಭಾಗ. (ವಿಭಾಗ, ಭಾಗ, Nn. 79; ಗ್ರನ್ಥ, ವಿಭಾಗ 141, o. r. ಭಾಗಸಂಖ್ಯೈ).

  3. 3.
    3.

    = ಬಾಗಿ 2. Tbh. of ಭಾಗ್ಯೈ. -ಭಾಗಮ್ಮ. -ಅಮ್ಮ. N. see Prv. s. ಭಾಗ್ಯ

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಅಂಚೆಯ ಮೂಲಕ ಕಳುಹಿಸುವ ಗಂಟು.
    2. ಮೂಟೆ.

  2. 2.

    1. ಪಾಲುದಾರ.
    2. ಯಾವುದಾದರೂ ಫಲವನ್ನು ಪಡೆಯು ವವನು.
    3. ಪುಣ್ಯವಂತ.
    4. ಒಡೆಯ.
    5. ಸಭೆ, ಸಮಾರಂಭಗಳಲ್ಲಿ ಸೇರಿರುವವನು,- ಮಿಳಿತವಾಗಿರುವವನು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada