ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭಾಗ್ಯ

ಉಚ್ಚಾರಣೆ: bhāgya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    fate or destiny (resulting from merit or demerit in former life).

  2. 2.
    noun

    good luck or fortune.

  3. 3.
    noun

    happiness; welfare.

  4. 4.
    noun

    much money or property; great amount of worldly possessions; riches; wealth.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (luck) fate, destiny, luck, fortune 2 (luck) good luck or fortune 3 (prop.) asset, treasure (as acquired by good fortune) ű ಇವರು ನಮ್ಮ ಶಾಲೆಯ ಭಾಗ್ಯ. These boys are the treasure of our school.

ಕಿಟ್ಟೆಲ್ ನಿಘಂಟು

  1. 1.

    = ಬಗ್ಗು 2, ಬಾಗ 1. that which is proper to be allotted: good or bad fortune (resulting from actions); lot, luck, fate, destiny, fortune. 2, good fortune (Mhr.; My.; see ಓಲೈ-); happiness, welfare, prosperity; riches (My.). ಅರಸನ ಕುದುರೇ ಕಾಲು ತುರಿದರೈ ಇವನಿಗೈ ಬನ್ದ ಭಾಗ್ಯವೇನು? -ಭಾಗ್ಯ ಬರುವನ್ಥಾದ್ದು ಭಾಗಮ್ಮ ತಡದಾಳೇ? (Prvs.). see Kāvy. III, 2 B, 56; Bp. 30, 25; 57, 47; ನಿರ್ಭಾಗ್ಯ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ವಿಧಿ.
    2. ಅದೃಷ್ಟ.
    3. ಸಿರಿ.
    4. ಸುಖ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada