ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭಾವನೆ

ಉಚ್ಚಾರಣೆ: bhāvane
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a belief not based on absolute certainty or positive knowledge but on what seems true, valid or probable to one's own mind; opinion; judgement.

  2. 2.
    noun

    act of meditating; deep, continued thought.

  3. 3.
    noun

    a fond hope or aspiration.

  4. 4.
    noun

    a process in preparation of medicines, in which substances are mixed well with a liquid and dried.

  5. 5.
    noun

    (Dvaita phil.) the result of experience that becomes instrumental for the power to remember.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (feel) 1 feeling, a particular emotional reaction ű ಅವನಿಗೆ ಮನೆಗೆ ಬಂದಾಗ ಸುಖದ ಭಾವನೆ ಉಂಟಾಯಿತು. He felt happy when he came back home. 2 guess, conjuncture ű ಇಷ್ಟು ಹೊತ್ತಿಗೆ ರೈಲು ಬಂದಿರಬೇಕೆಂದು ನನ್ನ ಭಾವನೆ. I feel that the train must have arrived already. 3 imagination ű ಚಿಂತನೆಗಿಂತ ಭಾವನೆಯಲ್ಲಿ ಕವಿತೆ ಹುಟ್ಟುತ್ತದೆ. Poems are created rather by imagination than by cogitation. 4 opinion, view, impression ű ಈ ವರೆಗಿನ ವಾದದಿಂದ ಇವನೇ ಕೊಲೆಗಾರನೆಂದು ನನ್ನ ಭಾವನೆ. Based on the discussions held, I think he is the murderer.

ಕಿಟ್ಟೆಲ್ ನಿಘಂಟು

  1. 1.

    = ಭಾವನ. (Cpr. 8, 84, Bp. 11, 42; 34, 10; 35, 38. 52; 46, 61; 53, 54; 60, 6. 20; J. 1, 2; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮನಸ್ಸಿನ ಅಭಿಪ್ರಾಯ,- ಆಶಯ.
    2. ಧ್ಯಾನ.
    3. ಅಭಿಲಾಷೆ.
    4. ಯಾವುದಾದರೂ ಚೂರ್ಣವನ್ನು ದ್ರವದಲ್ಲಿ ಕಲಸಿ ಒಣಗಿಸುವುದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada