ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭಾಷಾಂತರ

ಉಚ್ಚಾರಣೆ: bhāntara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the difference between two languages.

  2. 2.
    noun

    another language.

  3. 3.
    noun

    a translating or being translated (from one language to another); translation.

  4. 4.
    noun

    a translated text; translation.

  5. 5.
    noun

    a word having the same or nearly the same meaning in one or more senses as another in the same language.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (ling.) translation, rendering into another language

ಕಿಟ್ಟೆಲ್ ನಿಘಂಟು

  1. 1.

    another dialect or version; a translation (C.). ಭಾರತದೊಳ್ಪಿನ ನುಡಿಯಂ ಚಾರು ಸುದೇಶೀಯವೆಮ್ಬ ಭಾಷಾನ್ತರಮಂ ಸೂರಿಜನ ಮೆಚ್ಚೆ ಪೇಳ್ವೆಂ (Bhn. 2). — ಭಾಷಾನ್ತರ ಮಾಡು. to translate (B. 4, 135; C.). ಸಂಸ್ಕೃತಭಾಷೆಯ ಅನೇಕಗ್ರನ್ಥಗಳನ್ನು ಭಾಷಾನ್ತರ ಮಾಡಿ (5, 127). ಬೈಬಲದ (of the bible) ಹಳೇ ಒಡಮ್ಬಡಿಕೆಯನ್ನೂ ಹೊಸ ಒಡಮ್ಬಡಿಕೆಯನ್ನೂ ಹಲವು ದೇಶಭಾಷೆಗಳಿನ್ದ ಭಾಷಾನ್ತರ ಮಾಡಿಸಿ (5, 301). — ಭಾಷಾನ್ತರಿಸು. to translate (B. 4, 138; My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಂದು ಭಾಷೆಯಲ್ಲಿರುವುದನ್ನು ಬೇರೆ ಭಾಷೆಗೆ ಮಾಡುವ ತರ್ಜುಮೆ,- ಅನುವಾದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada