ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭೂಮಿ

ಉಚ್ಚಾರಣೆ: bhūmi
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the planet that we live on; the earth.

  2. 2.
    noun

    the solid part of the earth's surface not covered by water; land.

  3. 3.
    noun

    a piece of cleared land, set off or enclosed, for raising crops; a field.

  4. 4.
    noun

    (pros.) a metre consisting of three long syllabic instants (---); molassus.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (geo.) 1 the earth, world 2 ground, soil 3 land, solid part of earth surface 4 soil, upper layer of earth in which plants grow 5 field, estate 6 land, area

ಕಿಟ್ಟೆಲ್ ನಿಘಂಟು

  1. 1.

    = ಬುವಿ, ಬೂಮಿ, ಬೂವಿ. the earth (ಎಳೆ Śm. 112). 2, soil, ground; a country, a district; land, estate; a place, site in general. 3, N. of a certain metrical foot (Ch.; Mr. 364). ಭೂಮಿಯಿದ್ದವನಾದರೆ ಭೂರಿದಕ್ಷಿಣೆ ಕೊಟ್ಟಾನೇ? -ಭೂಮಿ ಮಾರಿ, ನಾಮ ಹಾಕಿಕೊಣ್ಡಾ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮನುಷ್ಯರು ವಾಸ ಮಾಡುತ್ತಿರುವ ಲೋಕ.
    2. ನೆಲ.
    3. ಹೊಲ, ಗದ್ದೆ, ತೋಟ ಮೊದಲಾದುವು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada