ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭೇಟಿ

ಉಚ್ಚಾರಣೆ: bhēṭi
ಮೂಲ: M. bʰēṭī

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or an instance of visiting for seeing, talking, checking, etc.; a visit.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    meeting a person, visit, interview [M. bʰēṭī] = ಸಂದರ್ಶನ (saṃdarśana)

ಕಿಟ್ಟೆಲ್ ನಿಘಂಟು

  1. 1.

    = ಭೆಟ್ಟ q. v., etc. meeting, encountering; an interview, a visit (My.; Mhr., H. ಭೇಟ, ಭೇಟೀ). — ಭೇಟಿಗೆ ಬರು. to come to visit, to visit (C.). ಅವನ ಭೇಟಿಗೆ ಬನ್ದ ಒಬ್ಬ ಸ್ನೇಹಿತನು (B. 2, 17). ಭೇಟಿ ಕೊಡು. to favor one with a visit, to show one's face. ನನಗೆ ಬೇಟಿ ಕೊಟ್ಟು ಹೋದನು (My.). — ಭೇಟಿ ಮಾಡಿಸು. to introduce. ಅವನನ್ನು ದೊರೆಗೆ ಭೇಟಿ ಮಾಡಿಸಿದನು (My.). — ಭೇಟಿ ಮಾಡು. to visit ಸ್ನೇಹಿತನನ್ನು ದೊರೆಗೆ ಭೇಟಿ ಮಾಡಿಸಿದನು (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಭೆಟ್ಟಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada