ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭೇದಿ

ಉಚ್ಚಾರಣೆ: bhēdi
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    breaking; splitting.

  2. 2.
    noun

    the act of breaking or splitting.

  3. 3.
    noun

    a destroying or being destroyed; destruction.

  4. 4.
    noun

    destroying; demolishing.

  5. 5.
    noun

    waste matter excreted from the bowels in liquid or loose form.

  6. 6.
    noun

    ಭೇದಿ ಮಾತ್ರೆ bhēdi mātre a tablet given for frequent and lose passing of stools or for curing constipation; ಭೇದಿಯಾಗು bhēdiyāgu (faeces) to be discharged in loose or liquid form; ಭೇದಿ ಕಟ್ಟು bhēdi kṭṭu (passing of stools in liquid or loose form) to be stopped; ಭೇದಿಗೆ ಕೊಡು bhēdige koḍu to give a medicine for constipation or for frequent and lose passing of stools; 2. (fig.) to terrify; to frighten.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (med.) loose bowels, diarrhoea

ಕಿಟ್ಟೆಲ್ ನಿಘಂಟು

  1. 1.

    who or what breaks, splits, divides, cuts, etc. (see ವೃಕ್ಷ-); a destroyer (Bp. 54, 26); a crowbar (ಹಾರೆ Mr. 371); loosening the bowels; frequent or preternatural evacuations of the intestines, purging (My.). ಭೇದಿ ಆಗುವ ಲಾಲ್ ತಿಗಡೆ (ತ್ರಿಪುಟೆ, etc. Si. 148). ವೈದ್ಯನು ಭೇದಿಗೆ ಕೊಟ್ಟನು (My.). ಅವನಿಗೆ ಭೇದಿಗೆ ಕೊಟ್ಟೆನು (also: I frightened him, My.). ಅವನಿಗೆ ಭೇದಿ ಹರಿಯಿತು (he was purged, My.). — ಭೇದಿ ಕಟ್ಟು. to stop purging (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಒಡೆಯುವ.

  2. 2.

    ಜುಲಾಬು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada