ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭ್ರಮರ

ಉಚ್ಚಾರಣೆ: bhramara
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    any of a number of related large, hairy, yellow-and-black social bees (esp. genus Bombus, family Apidae); bumblebee.

  2. 2.
    noun

    a potteṛs wheel.

  3. 3.
    noun

    a man, who leads an unrestrained, sexually immoral life; a rake; a libertine.

  4. 4.
    noun

    a brilliant electric spark discharge in the atmosphere, occurring within a thunder cloud, between clouds or between a cloud and the ground; lightning.

  5. 5.
    noun

    the state of having a whirling, dazed sensation; dizziness.

  6. 6.
    noun

    a toy, inversely conical, with a point on which it is made to spin with the help a string or cord; a top.

  7. 7.
    noun

    a particular mode in sexual coition.

  8. 8.
    noun

    (dance.) a combination of eight different kinds of gesticulation expressing sentiments.

  9. 9.
    noun

    (dance.) a moving in a circle keeping one foot after another in different ways.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (insect) bumble bee, various species of loud-humming bees including Bombinatrix glabra, which fly around flowers

ಕಿಟ್ಟೆಲ್ ನಿಘಂಟು

  1. 1.

    = ಬವರ 2. the large bright black humble bee, Bombinatrix glabra (ಭೃಂಗ, ತುಮ್ಬಿ Nn. 45; ಮಧುವ್ರತ, ತುಮ್ಬಿ 63; ಆರಡಿ Śm. 95); a bee. 2, a potter's wheel. 3, a bow (ಕಾರ್ಮುಕ, ಬಿಲ್ಲು 63). 4, a gallant, a libertine (ಭುಜಂಗ, ವಿಟ 63). 5, shine, lustre (ಮಿಂಚು, ಹೌಳಹು 63). 6, giddiness, vertigo. ಭ್ರಮರ ಭ್ರಮಿಸಿ, ಬೈಳಗೂ ಭಂಗಪಟ್ಟ ಹಾಗೈ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದುಂಬಿ.
    2. ಕುಂಬಾರನ ಚಕ್ರ.
    3. ಸಂಭೋಗ ದಲ್ಲಿ ಒಂದು ವಿಧ.
    4. ನಾಟ್ಯದಲ್ಲಿ ಸ್ಥಿರಹಸ್ತ ಮೊದಲಾದ ಮೂವತ್ತೆರಡು ಬಗೆಯ ಅಂಗಹಾರಗಳಲ್ಲಿ ಒಂದು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada