ಭ್ರಮರವೃತ್ತಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
the act of collecting nectar from different flowers, by a bee.
-
2.
noun
the tendency of being changeable or unstable in affection, interest, inclination, etc.; fickleness; capriciousness.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ನಾನಾ ಬಗೆಯ ಹೂವು ಗಳಿಂದ ರಸವನ್ನು ಸಂಗ್ರಹಿಸುವ ದುಂಬಿಯ ಕೆಲಸ.
2. ಚಂಚಲ ಸ್ವಭಾವ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada