ಯಜುಸ್ಸು
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ಯಜುರ್ವೇದ.
-
2.
noun
any of the hymns of Yajurvēda, chanted while performing religious sacrifices.
-
3.
noun
that part of the Yajurvēda, which consists of only hymns.
ಕಿಟ್ಟೆಲ್ ನಿಘಂಟು
-
1.
Tbh. of ಯಜುಸ್ (Śmd. 106).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಯಜ್ಞಕಾಲದಲ್ಲಿ ಪಠಿಸುವ ಮಂತ್ರ.
2. ಯಜ್ಞದಲ್ಲಿ ಹೇಳುವ ಸ್ತೋತ್ರ, ಪ್ರಾರ್ಥನೆ, ಮಂತ್ರ ಮೊದಲಾದುವುಗಳನ್ನೊಳಗೊಂಡ ಗ್ರಂಥ.
3. ಯಜುರ್ವೇದ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada