ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯತ್ನ

ಉಚ್ಚಾರಣೆ: yatna
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a try; an effort; an attempt.

  2. 2.
    noun

    great effort; violent exertion.

  3. 3.
    noun

    speed; swiftness.

  4. 4.
    noun

    the act or an instance of helping; help.

  5. 5.
    noun

    serious attention; solicitude; heed; caution; care; ಯತ್ನ ಮಾಡು yatna māḍu to make an effort; to try; to endeavour.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (try) trial, effort, attempt, endeavour

ಕಿಟ್ಟೆಲ್ ನಿಘಂಟು

  1. 1.

    = ಎತನ, ಎತ್ತನ, ಎತ್ನ, ಜತನ, ಯತನ. effort, exertion; an effort; energy, diligence, perseverance; pains, care; effort for, endeavour after (ಸಾಧಿತಬುದ್ಧಿಯುಜ್ಜುಗ, ಸಾಧಿಸಲು ಪಟ್ಟ ಬುದ್ಧಿಯುದ್ಯೋಗ Nn. 148); eagerness, speed (ಶೀಘ್ರ, ಬೇಗ 148; ಪರಿವುದು Mr. 490); help, etc. (ಉಪಕಾರ 148; 490). — -ಯತ್ನ ನಡಿಸು. to use or make efforts, etc. ಎದ್ದೈಗುನ್ದ ಬೇಡಿರಿ! ಮತ್ತಿಷ್ಟು ಹೈಚ್ಚಿಗೇ ಯತ್ನ ನಡಿಸಿರಿ! (B. 4, 16). — -ಯತ್ನ ನಡೈ. an effort (or efforts) to avail, etc. ಅವರ ಯತ್ನ ನಡೈಯಲಿಲ್ಲ (B. 5, 68). — -ಯತ್ನ ಮಾಡು. to make effort, to exert oneself, to endeavour, to strive after, to take pains; to make an effort or efforts (C.). ಕೈಯ್ಲಾದ ಮಟ್ಟಿಗೈ ನಿಮ್ಮ ಸಿಟ್ಟು ನುಂಗುವದಕ್ಕೈ ಯಾವಾಗಲೂ ಯತ್ನ ಮಾಡಿರಿ! (B. 4, 16). ಅವರು ಆ ದಣ್ಡನ್ನು ಪುರದ ಹತ್ತರ ಬರಗೌಡ ಬಾರದೈನ್ದು ಬಹಳಯತ್ನ ಮಾಡಿದರು (5, 68). ಪತ್ನಿ ಇದ್ದವನು ಯತ್ನ ಮಾಡಿದರೈ (ಹೈಚ್ಚಿನ) ರತ್ನ ಸಿಕ್ಕೀತೇ? -ಭಗೀರಥ ಯತ್ನ ಮಾಡಿ, ಭಾಗೀರಥಿ ತನ್ದ; ನಗರದವ ಯತ್ನ ಮಾಡಿ, ನಗಾ ಕಳ ಕೌಣ್ಡ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಪ್ರಯತ್ನ.
    2. ಕಷ್ಟ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada