ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯಾರ್

ಮೂಲ: Ka. D5151

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.mf.

    (gram.) who, which man [Ka. D5151] ↔ ಯಾರು (yāru)

ಕಿಟ್ಟೆಲ್ ನಿಘಂಟು

  1. 1.

    ಯಾರು yāru. = ಆರ್ 1, etc. the plural of ಯಾವ who? (C.). [Tu. ಏರ್]. ಯಾರಿಗೈ (B. 5, 127). ಯಾರೋ (B. 3, 44. 99. 126; 4, 205). ಯಾರೋ ಒಬ್ಬ (3, 6). ಯಾರ್ಯಾರು (3, 53). ಯಾರಿಗೈ ನಿತ್ತರೂ ಬೌಮ್ಮಬಟ್ಟಗೈ ನಿಲ್ಲಲಿಲ್ಲ. - ಯಾರಿಗೈ ಯಾರಿಲ್ಲ, ದಾರಿಗೈ ಸುಂಕವಿಲ್ಲ. (or ಸಂಗಾತವಿಲ್ಲ). — ಯಾರಿಗೈ ಶರಣು ಬಿದ್ದರೂ ಮರಣದ ಭಯ ತಪ್ಪದು. - ಯಾರೂ ಇಲ್ಲದ ಊರಿಗೈ ಅಗಸರ ಮಾಳೈಯೇ ಮುತ್ತಯ್ದೈ. - ಯಾರೂ ಇಲ್ಲದ ಊರಿಗೈ ಹೋಗಿ, ನೀರುಮಜ್ಜಿಗೈ ಬಯಸಿದ ಹಾಗೈ (Prvs.). see Si. 189. 264. 278.

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada