ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯಾವ

ಉಚ್ಚಾರಣೆ: yāva
ಮೂಲ: Ka. D5151

ಅಲರ್ ನಿಘಂಟು (ವಿ. ಕೃಷ್ಣ)

  1. 1.
    pronoun

    (used as an interrogative) what one (or ones) of the number of persons, things or events mentioned or implied? which?

  2. 2.
    noun

    any food prepared using barley.

  3. 3.
    adjective

    made of or relating to barley.

  4. 4.
    adjective

    (used as an interrogative) what one or ones (of the number mentioned or implied).

  5. 5.
    noun

    any of various solid or semisolid, viscous, usu. clear or translucent, yellowish or brownish organic substances exuded from various plants and trees; resin; shellack.

  6. 6.
    pronoun

    who, whom or that (used as a relative in a restrictive or nonrestrictive clause referring to the thing or event (or, archaically, person) to be specified).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    pron.adj.

    (interr.) which

ಕಿಟ್ಟೆಲ್ ನಿಘಂಟು

  1. 1.

    = ಆವ, etc. what? which? (C.). [Tu. ವಾ]. ಯಾವ ತಿಂಗಳಲ್ಲಿ ಆ ಹುಣ್ಣಿಮೈ ಬರುವದೌ, ಆ ತಿಂಗಳು ಪುಷ್ಯಮಾಸ ಎನ್ನಲ್ ಪಡುವದು (Si. 42). ಯಾವವನು (-ಅವನು) ಹಗೈಯವರನ್ನು ಗೈಲ್ಲುವದಕ್ಕಾಗಿಯೇ ಬಹಳವಾಗಿ ಹೌರಡುತ್ತಾನೋ, ಅನ್ಥವನು ಅಭ್ಯಮಿತ್ರ್ಯ, etc. (282). ಆನೈಯ ಮುಮ್ಭಾಗವು ಯಾವುದೋ (-ಅದೋ). ಅದು ದನ್ತಭಾಗ (270). ಯ ಾವ ಮುಳ್ಳಿಗಾದರೂ ಶೂಕ ಎಮ್ಬ ಹೈಸರು (306). ಯಾವದನ್ದರೈ (-ಅನ್ದರೈ B. 5, 109). ಯಾವದಾದರೂ (-ಆದರೂ, 5, 113. 300). ಯಾವದಾದರೌನ್ದು (-ಆದರೂ ಒನ್ದು, B. 3, 2. 3; 4, 129. 134; 5, 124). ಯಾವದೌನ್ದು (ಯಾವದೌ ಒನ್ದು, B. 5, 117). ಅಪ್ಪಾ, ಈ ಜನರು ಯಾವದೋ ಆಟ ಆಡುತ್ತಾರಲ್ಲೇ? (4, 150). ಈ ವಜ್ರವು ಯಾವದೋ ಒನ್ದು ದೇವಾಲಯದೌಳಗಿನ ಮೂರ್ತಿಯ ಕಣ್ಣೌಳಗೈ ಕೂಡ್ರಿಸಿತ್ತು (4, 174). ಯಾವದೋ ಒನ್ದು ಕರೀ ಬೀಜದ ಚೀಲವು (4, 62). ಯಾವನೋ ಒಬ್ಬನು ಆ ದೇಶಕ್ಕೈ ಎಮ್ಮೈ ಕೋಣಗಳನ್ನು ಒಯ್ದನೈನ್ದು, ಹೇಳುತ್ತಾರೈ (3, 24). ಯಾವನೋ ಒಬ್ಬ ಅನ್ಯದೇಶದ ಮನುಷ್ಯನು ಆ ಪಟ್ಟಣದೌಳಗಿರುತ್ತಿದ್ದನು (5, 221). ಯಾವ ಕಾರ್ಯವೂ ಹಿನ್ದೈ, ದೇವಕಾರ್ಯ ಮುನ್ದೈ. - ಯಾವ ಕಾಲ ತಪ್ಪಿದರೂ ಸಾಯುವ ಕಾಲ ತಪ್ಪದು. -ಯಾವ ದೇವರು ವರಾ ಕೌಟ್ಟರು ಗಣ್ಡನಿಲ್ಲದೈ ಮಕ್ಕಳಾಗವು. -ಯಾವ ರಾಯರಿಗೈ ರಾಜ್ಯವಾದರೂ ರಾಗಿ ಬೀಸೋದು ತಪ್ಪೋದಿಲ್ಲ (Prvs.). ಯಾವ್ಯಾವ (= ಯಾವ ಯಾವ, B. 5, 13. 96). ಯಾವಾಕೈ (-ಆಕೈ, = ಯಾವಳು, B. 5, 290). ಯಾವಾತ (ಆತ, = ಯಾವನು, G. 13). — ಯಾವನು. which man? who? (My.). — ಯಾವಲ್ಲಿ. - ಅಲ್ಲಿ. where? whither? (My. B. 5, 63). — ಯಾವಳು. which woman? who? (My.). — ಯಾವಾಗ. - ಆಗ. when? (My.; B. 2, 5; 5, 58). ಯಾವಾಗಿನನ್ತೈ (ಯಾವಾಗಿನ ಆನ್ತೈ). as usual (My.; B. 5, 103). — ಯಾವಾಗಲಾದರೂ. - ಆಗಲಾದರೂ. at any time (one does not know when, My.). — ಯಾವಾಗಲು. -ಆಗಲು. ಯಾವಾಗಲೂ. - ಆಗಲೂ always, ever (My.; ಸರ್ವದಾ, ಸದಾ Si. 477; ಅನವರತ, ನಿತ್ಯ G.). see B. 1, 14. 26; 2, 8; 3, 32; 5, 103; Si. 87. — ಯಾವಾಗಾದರೂ. - ಆದರೂ. = ಯಾವಾಗಲಾದರೂ. (My.; B. 5, 205. 302). — ಯಾವಾಗ್ಯ. = ಯಾವಾಗ. (My.). ಯಾವಾಗ್ಯಾದರೂ. = ಯಾವಾಗಾದರೂ (My.). — ಯಾವಾಗ್ಯೂ. - ಆಗ್ಯೂ. = ಯಾವಾಗಲೂ. (My.). — ಜೀವನ ಮನಸ್ಸು ಯಾವಾಗ್ಯೂ ಹೀನವೇ ಸರಿ (Prv.).

  2. 2.

    (fr. ಯವ). relating to barley. 2, lac or the red dye prepared from the cochineal insect (ಅಲತಿಗೈ, ಅರಗು, ಮದರಂಗಿಯರಸ G.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅರಗು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada