ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯೋಗ್ಯ

ಉಚ್ಚಾರಣೆ: yōgya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the quality of suitable, appropriate; suitability; appropriateness.

  2. 2.
    adjective

    fit to be yoked; fit to be used for ploughing, drafting, etc.

  3. 3.
    noun

    the quality of being fit or proper to be chosen; worthy of choice; eligibility.

  4. 4.
    adjective

    fit for yoga.

  5. 5.
    adjective

    fit; suitable; proper; appropriate.

  6. 6.
    noun

    that which is suitable; an appropriate thing.

  7. 7.
    adjective

    can be used for advantage; useful; helpful.

  8. 8.
    noun

    a suitable, eligible man.

  9. 9.
    noun

    the tree Santalum album of Santalaceae family.

  10. 10.
    noun

    its sweet smelling wood.

  11. 11.
    noun

    a kind of medicinal substance.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., mn.

    (proper) ⦅ f. ಯೋಗ್ಯಳು⦆fit, worthy, deserving, proper, suitable 〈person〉

ಕಿಟ್ಟೆಲ್ ನಿಘಂಟು

  1. 1.

    = ವೋಗ್ಯ. fit for the yoke; fit for yōga. 2, useful, serviceable, fit, becoming, suitable, proper, able, fit for, qualified for; a useful, etc. man (ಆದಿಯನ್ Kk. 68). feminine: ಯೋಗ್ಯಳು. ನತ್ತಿಗೈ ಯೋಗ್ಯಳಾದವಳು ಮುತ್ತು ಬಯಸಿದ ಹಾಗೈ (Prv.). 2, a species of plant or drug (ವೃದ್ಧಿ, ಸಿದ್ದಿ, ಲಕ್ಷ್ಮಿ, ವದ್ದಿಯೈಮ್ಬ ಗನ್ಧದ್ರವ್ಯಂ Nr.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಯೋಗ್ಯತೆ.
    2. ತಕ್ಕುದು.
    3. ಅರ್ಹನಾದ ವ್ಯಕ್ತಿ.

  2. 2.

    ತಕ್ಕ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada