ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯೋಚನೈ

ಕಿಟ್ಟೆಲ್ ನಿಘಂಟು

  1. 1.

    = ಯೋಚನ. (ಗತಿ Nn. 166; My.; Te.; M. ಯೋಜನೈ; T. ಯೋಜನೈ). ಕಜ್ಜಿಯಿದ್ದವನಿಗೈ ಲಜ್ಜೈಯಿಲ್ಲ, ಅಜ್ಜಿಯಿದ್ದವನಿಗೈ ಯೋಚನೈಯಿಲ್ಲ. -ದೈವ್ವ ಹಿಡಿದವಗೈ ದೈವದ ಯೋಚನೈ ಏನು? -ಧೀರನಿಗೈ ಯಾಕೈ ನಾರೀ ಯೋಚನೈ? -ಪಾಪಿಗೈ ಪಾರಾಯಣದ ಯೋಚನೈ ಉಣ್ಟೈ? -ಪ್ರಾಣಾ ಹೋಗುವಾಗ್ಯೈ ಕೋಣನ ಯೋಚನೈ ಏನು? -ಬಣ್ಡನಿಗೈ ಪಿಣ್ಡದ ಯೋಚನೈಯೇ? -ಬಾರಿನವರಿಗೈ ಬೇರಿನ ಯೋಚನೈ ಯಾಕೈ? -ಬಾಳು ತಪ್ಪಿದ ಬಳಿಕ ಬಳೈಯ ಯೋಚನೈ ಯಾಕೈ? -ಬೈಳಗಾದ ಮೇಲೈ ಬೈಟ್ಟದ ಯೋಚನೈ (Prvs.). see B. 5, 65. 68. 200.

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada