ರಾಜದಂಡ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a rod or staff, highly ornamented, held by kings on ceremonial occasions as a symbol of sovereignty; a royal sceptre.
-
2.
noun
the power, authority of a king.
-
3.
noun
a punishment decreed by a king.
-
4.
noun
the amount of fine a person has to pay to the king as punishment or penalty for an offence.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಪ್ರಭುತ್ವದ ಚಿಹ್ನೆಯಾಗಿ ಅರಸನು ಕೈಯಲ್ಲಿ ಹಿಡಿಯುವ ರತ್ನಖಚಿತ ವಾದ ಚಿನ್ನದ ದಂಡ.
2. ಅರಸನು ವಿಧಿಸುವ ಶಿಕ್ಷೆ,- ದಂಡನೆ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada