ರಾಟಣ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
= ರಾಟೆ - 1 & 3.
-
2.
noun
a circular, revolving platform with forms of animals as seats on it, used at carnivals, amusement parks, etc, operated by manual or electric power; a merry-go-round.
ಕಿಟ್ಟೆಲ್ ನಿಘಂಟು
-
1.
(Tbh. of ಅರಘಟ್ಟ). = (ಅರಟೈ), ರಹಾಟ. ರಾಟವಾಣ, ರಾಟವಾಳ, ರಾಟಳ, ರಾಟಾಳ, ರಾಟಾಣ, ರಾಟಿ, ರಾಟೈ, ರಾಟ್ಣ, ರಾಟ್ಣೈ, ರಾಟಳ, ರಾಟಾಳ, ರಾಟ್ಟ. a machine for drawing water; a water-wheel worked with the feet; a spinning wheel; a machine for reeling; the wheel of a machine in general (ಉದ್ಘಾಟಕ, ಘಟೀಯನ್ತ್ರ, ಪಾದಾವರ್ತ, ಅರಘಟ್ಟಕ Hlā.; My.; Te. ರಾಟ್ಟ, ರಾಟ್ನ; T. ಇರಾಟ್ಟಿನ; M. ರಾಟ್ಟು). see ಕೈಯ್-. 2, a whirling machine, "an up and down" in which people amuse themselves at jātres (My.; Te. ರಾಟ್ಟ).
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada