ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರಾತ್ರಿ

ಉಚ್ಚಾರಣೆ: rātri
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the period from sunset to sunrise; night.

  2. 2.
    noun

    the period of actual darkness after sunset and before sunrise; night.

  3. 3.
    noun

    darkness; lack of light.

  4. 4.
    noun

    the plant Curcuma longa of Zingiberaceae family; turmeric.

  5. 5.
    noun

    the powder of its rhizome used in medicine and also for seasoning the food; turmeric powder.

  6. 6.
    noun

    ರಾತ್ರಿ ಕಂಡ ಭಾವಿಯಲ್ಲಿ ಹಗಲು ಬೀಳು rātri kaṇḍa bhāviyalli hagalu bīḷu (prov.) to wilfully court a known devil and be destroyed; to engage in something the evil effects of which is obvious; ರಾತ್ರಿಯೆಲ್ಲಾ ರಾಮಾಯಣ ಕೇಳಿ ಬೆಳಿಗ್ಗೆ ರಾಮನಿಗೆ ಸೀತೆ ಏನಾಗಬೇಕೆಂದು ಕೇಳು rātriyellā rāmāyaṇa kēḷi beḷigge rāmanige sIte ēnāgabēkendu kēḷu (prov.) asking about the subject after hearing the lecture for the whole day; ರಾತ್ರಿ ಹಗಲಿನಷ್ಟು ಅಂತರ rātri hagalinaṣṭu antara an irreconcilable diference (between two parties).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (time) night

ಕಿಟ್ಟೆಲ್ ನಿಘಂಟು

  1. 1.

    night (ಇರುಳ್ Śm. 19; ಅನೇಕ ರಾತ್ರೈ, ಹಲವು ರಾತ್ರೈ Nn. 161, o. r. ರಾತ್ರೈ). 2, a superior, a master (ಪರಿವೃಢ, ಒಡೈಯನು 161). — ರಾತ್ರಿವೇಳೈ. = ರಾತ್ರಿಕಾಲ. (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada