ರಾದ್ಧಾಂತ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(log.) an established end or result; demonstrated conclusion or truth, doctrine, dogma, etc.
-
2.
noun
(fig.) great disturbance, agitation; tumult.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(trouble) 1 doctrine, philosophy (as of Veda, upanishad, advaita, etc.) 2 rumpus, shindy, squabble, commotion ű ಕೇಳಿದ ವಸ್ತುವನ್ನು ಕೊಡದಿದ್ದರೆ ಮಗು ರಾದ್ಧಾಂತ ಮಾಡುವುದು. Children make a fuss if they are not given the thing which they ask for. [Sk.] = ಗದ್ದಲ (gaddala)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ವಾದ, ವಿವಾದಗಳ ನಿರ್ಣಯ.
2. ರಂಪ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada