ರಾಮಾಯಣ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
one of the two great epics of India, written in Samskřta by sage Vālmīki (later by many in different languages) that is connected with the life, ideals of Rāma.
ಕಿಟ್ಟೆಲ್ ನಿಘಂಟು
-
1.
ರಾಮಾಣ್ಯ. Rāma's goings or adventures: an epic poem by Vālmīki, describing the adventures of Rāmacandra. ಬೈಳಗಾನಾ ರಾಮಾಯಣ ಕೇಳಿ, ರಾಮನಿಗೈ ಸೀತೈಯೇನಾಗ ಬೇಕೈನ್ದ. -ಮಜ್ಜಿಗೈಗೈ ತಕ್ಕ ರಾಮಾಯಣ ಹೇಳಿದ (Prvs.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಆದಿಕವಿ ವಾಲ್ಮೀಕಿ ಮಹರ್ಷಿಯಿಂದ ಸಂಸ್ಕೃತದಲ್ಲಿ ರಚಿತವಾದ, ಶ್ರೀರಾಮಚರಿತೆಯನ್ನು ಒಳಗೊಂಡ ಮಹಾಕಾವ್ಯ.
2. ದೀರ್ಘವಾದ, ಬೇಸರ ಹುಟ್ಟಿಸುವ ಮಾತು.
3. ಜಗಳ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada