ರೇಕೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(correctly, ರೇಖೆ) 1. a line joining two points on the same plane.
-
2.
noun
a unit for measuring the area of land.
-
3.
noun
the act of cleaning, removing adulterants.
-
4.
noun
ರೇಕೆ ಮಾಡು rēke māḍu to make clean; to remove (dirt, impurities, adulterants, etc.); ರೇಕೆ ಮಾಡಲಿಕ್ಕೆ ತಿಳಿಯದಿದ್ದರೆ ತೋಕೂರಿಗೆ ಹೋಗಲು ತಿಳಿಯದೇ? rēke māḍadiddare, tōkōrige hōgalu tiḷiyade (prov.) for accomplishing small things, one need not have a great talent.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಗೆರೆ.
2. ಒಂದು ಅಳತೆ.
3. ಹಸನು ಮಾಡುವುದು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada