ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಱಾಟಾಳ

ಉಚ್ಚಾರಣೆ: ṛāṭāḷa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ಱಾಟಣ.

ಕಿಟ್ಟೆಲ್ ನಿಘಂಟು

  1. 1.

    = ರಾಟಣ, etc. a machine for drawing water. ಸಲಿಲೋದ್ವಾಹನ ಘಟಿಯನ್ತ್ರ ಉದ್ಘಾಟನ ಎನ್ದೂಡೈ ಬಾವಿಯ ನೀರನೈತ್ತುವ ಜನ್ತ್ರವಿಶೇಷವು, ಇದು ಱಾಟಾಳದ ಹೈಸರು Nr. b;.... ಇದುಱಾಟಳದ ಹೈಸರು Nr. b). ತಿರಿಗಿ ಬಹ ಱಾಟಾಳಂ (ಅರಘಟಕ, ಉದ್ಘಾಟಕ Mr. 422).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಱಾಟಣ.
    2. ಮರದ ಕುದುರೆಗಳೂ ತೊಟ್ಟಿಲುಗಳೂ ಇದ್ದು ಚಕ್ರಾಕಾರವಾಗಿ ತಿರುಗುವ ಆಟದ ಯಂತ್ರ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada