ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಱೆಪ್ಪೆ

ಉಚ್ಚಾರಣೆ: ṛeppe
ಮೂಲ: Ka. D5169

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the movable lid of skin that serves to cover and uncover the front of the eyeball; the eyelid.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (body) 1 eyelid 2 eyelash

ಕಿಟ್ಟೆಲ್ ನಿಘಂಟು

  1. 1.

    = ಱಪ್ಪೈ. an eyelid (ಪಱೈ Śm. 117; ವರ್ತ್ಮ Si. 417; Bp. 18, 57; 46, 56; B. 4, 83; C.; Te.). ಹದಿನೈಣ್ಟು ಸಾರಿ ಱೈಪ್ಪೈ ಆಡಿಸುವಷ್ಟು ಹೌತ್ತು (ಕಾಷ್ಠೈ Si. 40). ಱೈಪ್ಪೈ ಹನ್ದಿದರೈ ಇಪ್ಪೈ ಹಾಕುವದು ಬಿಟ್ಟೀತೇ? (Prv.). — ಱೈಪ್ಪೈಪಾಟು. the twinkling of an eye. 540 ಱೈಪ್ಪೈಪಾಟುಗಳ ಹೌತ್ತು (ಕಲೈ Si. 456). — ಱೈಪ್ಪೈ ಬಡಿ. to wink (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಕಣ್ಣಿನ ಎವೆ,- ಎಮೆ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada