ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲಂಘನ

ಉಚ್ಚಾರಣೆ: langhana
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of jumping, leaping.

  2. 2.
    noun

    a movement of a horse in which it rears, then leaps forward, raising the hind legs just before the forelegs come down; curvet.

  3. 3.
    noun

    the act or an instance of transgressing; breach of a law, duty, etc.; transgression.

  4. 4.
    noun

    the act of ascending, mounting.

  5. 5.
    noun

    the act or an instance of abstaining from food for a considerable period; fast.

  6. 6.
    noun

    ಲಂಘನಂ ಪರಮೌಷಧಂ langhanam paramauṣadham (prov.) abstinence is the best medicine; ಲಂಘನ ಮಾಡು langhana maḍu to abstain from taking food for a considerable period; ಲಂಘನ ಹಾಕು langhana hāku = ಲಂಘನ ಮಾಡು.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (over) 1 jumping over, leaping over 2 overstepping (as of bounds), exceeding (the limits) 3 transgression, trespass 4 skipping a meal, abstaining from food (to give rest to the digestive organs) ű ಲಂಘನಂ ಪರಮೌಷಧಂ. Fasting is the best medicine.

ಕಿಟ್ಟೆಲ್ ನಿಘಂಟು

  1. 1.

    (= ಲಗ್ಗ, ಲಗ್ಗೈ 2). the act of leaping or jumping, going by leaps or jumps, springing; leaping over, over- stepping, stepping across, crossing: one of a horse's paces: curvetting, bounding. 2, going beyond bounds, transgressing, violation; offence, affront; contempt. 3, ascending, mounting; assaulting, storming, capturing a fort; capture, conquest. 4, fasting, abstinence. see ಗತಿ-; ಕುಪ್ಪು, ದಾಣ್ಟು, ಪಾಯ್, ಲಾಗು 1.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹಾರುವಿಕೆ.
    2. ಕುದುರೆಯ ಒಂದು ಬಗೆಯ ಓಟ.
    3. ಮಿತಿಯನ್ನು ಮೀರುವುದು.
    4. ಹತ್ತುವುದು.
    5. ಉಪವಾಸ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada