ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲಂಡ

ಉಚ್ಚಾರಣೆ: laṇḍa

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the faeces of animals.

  2. 2.
    noun

    a man who is morally wrong or who acts with evil intent; a wicked, depraved man.

  3. 3.
    adjective

    morally wrong; acting with evil intent; wicked; depraved; iniquitous.

  4. 4.
    adjective

    not sufficient long or tall; short.

  5. 5.
    noun

    a man who does not have or regard any religion; an irreligious man.

  6. 6.
    noun

    an uncivilised, savage man.

  7. 7.
    noun

    that which is shorter than the normal ones of its class.

  8. 8.
    noun

    the quality of being wicked, depraved or iniquitous; wickedness; depravity.

  9. 9.
    noun

    ಲಂಡೋಬಂಡೋ ಆಟ laṇḍō baṇḍō āṭa the quality or state of being impudent; unashamed boldness; effrontery; insolence; 2. a false claim, show; insincere or dishonest behaviour for cheating others; pretentiousness.

ಕಿಟ್ಟೆಲ್ ನಿಘಂಟು

  1. 1.
    1.

    (Tbh. of ಲಡ್ಡ, q. v.). (Te.; T. ಇಲಣ್ಡ; Mhr.: a deeply designing and knavish fellow; a refractory child, etc.). ಪಿಣ್ಡ ಹಾಕಿದರೂ ಲಣ್ಡನೈನಿಸಿಕೌಳ್ಳೋದು ತಪ್ಪಲಿಲ್ಲ (Prv.).

  2. 2.
    2.

    = ಲದ್ದಿ, excrement (Sk., also ಲೇಣ್ಡ; ಲದ್ದಿ Mr.158).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದುಷ್ಟ.
    2. ಧರ್ಮಶ್ರದ್ಧೆಯಿಲ್ಲದವನು.
    3. ಒರಟ.
    4. ತುಂಡಾದುದು.
    5. ಲದ್ದಿ.

  2. 2.

    1. ಕೆಟ್ಟತನದ.
    2. ಮೋಟಾದ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada