ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲಕ್ಕಿ

ಉಚ್ಚಾರಣೆ: lakki
ಮೂಲ: Ka. D3781

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the plant Justicia prostrata of Acanthaceae family.

  2. 2.
    noun

    = ಲಕುಮಿ.

  3. 3.
    noun

    the plant Litsea chinensis of Lauraceae family.

  4. 4.
    noun

    the shrub Vitex negundo of Verbenaceae family.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant)

ಕಿಟ್ಟೆಲ್ ನಿಘಂಟು

  1. 1.

    = ನೈಕ್ಕಿ, ಲಕ್ಕಿಲಿ, ಲೈಕ್ಕಿ, ಲೌಕ್ಕಿ. the shrub or small tree Vitex negundo or trifolia Lin. [Tu. ನೈಕ್ಕಿ]; (ಸಿನ್ದುವಾರ, ನಿರ್ಗುಣ್ಡಿ, ಇನ್ದ್ರಾಣಿ Mr. 114, o. r. ಲೌಕ್ಕಿ; ಸಿನ್ದುಕ, ಸಿನ್ದುವಾರ, ಇನ್ದ್ರಸುರಸ, ನಿರ್ಗುಣ್ಡಿ, ಇನ್ದ್ರಾಣಿಕೈ Si. 138; ಶೇಫಾಲಿಕೈ 484; ಇನ್ದ್ರಸುರಸ, ಸಿನ್ದುವಾರ G.). see ಅಡವಿಯ-, ಕರೇ-, ಕರ್ಲಕ್ಕಿ, ಬಿಳಿಹೂವಿನ-, ಬಿಳೇ-. -ಲಕ್ಕಿದೇವಯ್ಯ N. (Bp. 58, 3).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಒಂದು ಬಗೆಯ ಔಷಧೀಸಸ್ಯ.
    2. ಲಕ್ಷ್ಮಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada