ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲಗ್ಗೆ

ಉಚ್ಚಾರಣೆ: lagge
ಮೂಲ: + hāku

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a military attack; an assault.

  2. 2.
    noun

    the state of violent and noisy disturbance; an instance of this; an uproar.

  3. 3.
    noun

    to make a deep, heavy, somewhat muffled, continuous sound, as thunder; to rumble.

  4. 4.
    noun

    a playing of military instruments as bugles, drums, etc. while attacking or making an assault.

  5. 5.
    noun

    a particular hold or lock in wrestling.

  6. 6.
    noun

    a shield or round piece of wood used in certain games, which is to be hit with a ball.

  7. 7.
    noun

    a heap of things; a pile.

  8. 8.
    noun

    a kind of game played by two teams of boys, with a small ball.

  9. 9.
    noun

    a group of people come together as a unit; a crowd, a multitude; a team.

  10. 10.
    noun

    ಲಗ್ಗೆಯಿಕ್ಕು laggeyikku = ಲಗ್ಗೆಹಾಕು; ಲಗ್ಗೆಹಾಕು lagge hāku to attack with a military force; 2. to commence a hostile and offensive action against; ಲಗ್ಗೆಹತ್ತು lagge hattu = ಲಗ್ಗೆಹಾಕು.

  11. 11.
    noun

    (animosity, hatred) to develop between; ಲಗ್ಗೆಯೇರು laggeyēru = ಲಗ್ಗೆಹಾಕು; ಲಗ್ಗೆಮಾಡು lagge māḍu = ಲಗ್ಗೆಹಾಕು; ಲಗ್ಗೆಬೀಳು lagge bīḷu = ಲಗ್ಗೆಹಾಕು; ಲಗ್ಗೆನುಗ್ಗು lagge nuggu = ಲಗ್ಗೆಹಾಕು; ಲಗ್ಗೆಯಾಟ laggeyāṭa a kind of game played by two teams of boys, with a small ball.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (conf.) commotion, stir, turmoil 2 (conf.) attack, assault, besiege 3 (sports) attack or trick in wrestling, judo, fencing, etc. [Sk. laṃgáyati? *T10905] *

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮುತ್ತಿಗೆ.
    2. ಕೋಲಾಹಲ.
    3. ಆರ್ಭಟ.
    4. (ಆಕ್ರಮಣದ ಸಮಯದಲ್ಲಿ ಬಾರಿಸುವ) ಹಲವು ವಾದ್ಯಗಳ ಮೇಳ.
    5. ಮಲ್ಲ ಯುದ್ಧದಲ್ಲಿ ಒಂದು ವರಸೆ.
    6. ಚೆಂಡಾಟದಲ್ಲಿ ಚೆಂಡನ್ನು ಎಸೆಯಲು ಇಟ್ಟಿರುವ ಗುರಿಹಲಗೆ.
    7. ಪೇರಿಸಿ ಇಟ್ಟುದು.
    8. ಒಂದು ಬಗೆಯ ಚೆಂಡಾಟ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada