ಲಲಿತೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
(gen.) a woman.
-
2.
noun
a wanton, sexually unrestrained woman.
-
3.
noun
a beautiful woman.
-
4.
noun
Pārvati.
-
5.
noun
(rhet.) a kind of alliteration.
-
6.
noun
a kind of figure of speech.
-
7.
noun
(pros.) a metrical verse not having limitations on the number of lines, but having in each line four groups of five prosodic units.
-
8.
noun
(mus.) in Karnāṭaka system, a musical mode (rāga) derived from the main mode Māyāmāḷavagauḷa.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಹೆಂಗಸು.
2. ವಿಲಾಸಿನಿ.
3. ಒಂದು ಅನುಪ್ರಾಸದ ಹೆಸರು.
4. ಒಂದು ಅಲಂಕಾರದ ಹೆಸರು.
5. ಒಂದು ರಾಗದ ಹೆಸರು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada