ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲಾಭ

ಉಚ್ಚಾರಣೆ: lābha
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    that which is got, obtained.

  2. 2.
    noun

    gain; profit or advantage.

  3. 3.
    noun

    the quality that makes a thing useful or suitable for a given purpose; use.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    1 (get) acquisition 2 (com.) profit 3 (get) advantage, benefit, gain, use

ಕಿಟ್ಟೆಲ್ ನಿಘಂಟು

  1. 1.

    obtaining, receiving, gaining, getting, finding; acquirement, acquisition; gain, advantage, profit. ಲಾಭಮಾದುದು (ಉಳಿದುದು Śmd. I). ಲಾಭವಿಲ್ಲದೈ ಸೈಟ್ಟ ಹಳ್ಳಿಗೈ (ಬೈಳ್ಳಕ್ಕೈ) ಹೋಗ. -ಬೀಸುವ ಮುಣ್ಡೆಗೈ ಮುಕ್ಕಿದ್ದೇ ಲಾಭ. -ಬೈಲೈ ಬಿದ್ದ ಸರಕಿನಲ್ಲಿ ಲಾಭ ಉಣ್ಟೇ? -ಅಸಲಿಗೈ ಬಣ್ಡಾಟ, ಲಾಭಕ್ಕೈ ಮಲ್ಲಾಟ (Prvs.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ದೊರಕಿದುದು.
    2. ಖರ್ಚುಕಳೆದು ಬರುವ ಫಾಯಿದೆ.
    3. ಪ್ರಯೋಜನ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada