ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲಾಳಿ

ಉಚ್ಚಾರಣೆ: lāḷi
ಮೂಲ: ? cf. Sk. nālī-, M.2.127, naḍáḥ-

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the grass Vetiveria zizanioides ( = Andropogon muricatus) of Poaceae family.

  2. 2.
    noun

    a woman belong to, native of ಲಾಳ (the present Gujarāt in Western India).

  3. 3.
    noun

    a weaveṛs shuttle.

  4. 4.
    noun

    a device consisting of two arms hinged, pivoted or otherwise fastened together, for seizing, holding or lifting something; a pair of tongs.

  5. 5.
    noun

    a kind of war-weapon.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (plant) a kind of reed [? cf. Sk. nālī-, M.2.127, naḍáḥ-] = ನಾಳಿ (nāḷi)

  2. 2.
    n.

    (tex.) weaver’s shuttle [?] = ನಾಳಿ (nāḷi)

ಕಿಟ್ಟೆಲ್ ನಿಘಂಟು

  1. 1.

    a pair of tongs, a pair of pincers (ತಣ್ಡಸ, ಇಕ್ಕಳ, ಗಾಳುಕ Mr. 383, one MS. ಲಾಡಿ; Te. ಲಾಗು, ಲಾಚು, to pull, drag, draw, twitch, cf. ಎಳೈ 1).

  2. 2.

    = ನಾಳಿ, etc. a weaver's shuttle (My.; B. 5, 227). ನೈಯ್ಯುವವನಿಗೈ ಲಾಳಿ, ನಗಕ್ಕೈ ಗಾಳಿ (Prv.). 2, = ಲಾಳ 1 No. 2. — ಲಾಳೀ ಕಡ್ಡಿ. ವೀರಣ, ವೀರತರ ಎನ್ದರೈ ಮರಕಬ್ಬು; ಕೈಲವರು ಲಾಳೀ ಕಡ್ಡಿ ಅನ್ನುವರು, ಕೈಲವರು ಹುಲ್ಲಾಳೇ ಕಡ್ಡಿ ಅನ್ನುವರು (Si. 164). — ಲಾಳೀಸೌಪ್ಪು. a vegetable with stalks, a species of Amaranthus (My.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಬಟ್ಟೆಯನ್ನು ನೇಯಲು ನೇಯ್ಗೆಯವನು ಉಪಯೋಗಿಸುವ ಒಂದುಸಾಧನ.
    2. ಒಂದು ಬಗೆಯ ಆಯುಧ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada