ಲೂತಿ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a disease in which fistulas and ulcerous holes form in the private parts.
-
2.
noun
an eye disease characterised by continuous running down of tears; lachrymalis fistula.
ಕಿಟ್ಟೆಲ್ ನಿಘಂಟು
-
1.
= ನೂತಿ, (ಲೂತಿ). a sort of venereal sore about the face (ಆಸನದ ಹುಣ್ಣು Mr. 386), etc. (My.). ಪ್ರೀತಿಯಿನ್ದ ನೀತಿ ಹುಟ್ಟುವದು, ಲೂತಿಯಿನ್ದ ಗಜ್ಜಿ ಹುಟ್ಟುವದು (Prv.).
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಒಂದು ಬಗೆಯ ಗುಹ್ಯರೋಗ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada