ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲೈಕ್ಕ

ಕಿಟ್ಟೆಲ್ ನಿಘಂಟು

  1. 1.

    (Tbh. of ಲೇಖಾ). reckoning, reckoning up, numbering, numeration, calculation, computation; arithmetic; a sum, an account; a number, a numeral (ಅಂಕೈ, ಸಂಖೈ Mr. 349; ಸಂಖ್ಯೈ Śmd. 123 Cm.; 243 Cm.; ವಸು, ಸಂಖ್ಯೈ, ಗಣನಾಭೇದ Nn. 17; Ch. v. 229. 288; My.; Te.; T. ಇಲಕ್ಕ; ಎಣಿಕೈ G.). 2, estimation, esteem, regard (Te.; Mhr. ಲೇಖಾ; Mhr. ಲೇಖಣೇಂ, to write; to write; to esteem, reckon). [ದುಷ್ಕವಿಯುಂ ಕವಿಯೈಮ್ಬ ಲೈಕ್ಕಮೇ Pb. 1, 12; Ap. 4, 35]. ಲೈಕ್ಕ ತಿಳಿಯದಿದ್ದರೈ ಒಕ್ಕಲಿಗರೇನು ಮಾಡ್ಯಾರು? -ಲೈಕ್ಕವಿಲ್ಲದ ಬದುಕು ಒಮ್ಮಾರು ಕಡಿಮೈ. -ಲೈಕ್ಕದಿನ್ದ ಹೌತ್ತದಕ್ಕೂ ಮುಪ್ಪಿನಿನ್ದ ಸತ್ತದಕ್ಕೂದುಕ್ಕವೇನು? -ನಿಮ್ಮಲ್ಲಿ ಎಷ್ಟು ರೌಕ್ಕ ಉಣ್ಟೋ, ನಮ್ಮಲ್ಲಿ ಅಷ್ಟು ಲೈಕ್ಕ ಉಣ್ಟು. -ಬರದು ತಿಳಿಯದ ಲೈಕ್ಕ ಕಡೈಗೈ ದುಕ್ಕ. -ಮಣಿಯಗಾರನಿಗೈ ಸುಖದುಃಖ ಹೇಳಿದರೈ ಮಣುವಿನ ಲೈಕ್ಕ ಬಿಟ್ಟಾನೇ? -ಲಕ್ಷಣಗೇಡಿ ಹೈತ್ತಳೇ ಲೈಕ್ಕವಿಲ್ಲದ ಮಕ್ಕಳ? (Prvs.). see Bp. 1, 34; 31, 29; Si. 219. 278. 326. 327. 370. 371; Prv. s. ವೀಸ-ಲೈಕ್ಕಇಡು. to keep account (B. 5, 81; My.) — ಲೈಕ್ಕ ಕಾಯು. to watch over accounts (and examine them). ಲೈಕ್ಕ ಕಾಯುವವ (ಗಣಕ, ಗಣಿಕ, ಶಾನಭೋಗ G.). — ಲೈಕ್ಕ ಕೌಡು to deliver in an account; to give an account (My.). ದೇವರಿಗೈ ಅದರ ಲೈಕ್ಕ ಕೌಡ ಬೇಕಾದೀತು (B. 5, 189). ನಾವೈಲ್ಲರು ದೇವರು ಕೌಟ್ಟ ಐಶ್ವರ್ಯದ ವಿನಿಯೋಗದ ಲೈಕ್ಕವನ್ನು ದೇವರ ಹತ್ತರ ಕೌಡ ಬೇಕಾದೀತೈನ್ದು, ನೈನಪಿಡ ಬೇಕು (5, 204). — -ಲೈಕ್ಕ ಗೌಳ್. -ಕೌಳ್. to regard, to mind (Bp. 40, 77). — ಲೈಕ್ಕ ಪಕ್ಕ. reit. (My.). — ಲೈಕ್ಕ ಭೇದ. a mode of calculation or counting (ಪುರ, ಗಣನೈ Nn. 72). — -ಲೈಕ್ಕ ಮಾಡು. to count, to reckon up; to compute (My.; ಎಣಿಸು G.; B. 4, 100). — ಲೈಕ್ಕ ಸಂಖ್ಯೈ. dupl. (ಕೋಟಿ, ಗಣನೈ Nn. 43). — -ಲೈಕ್ಕಾಚಾರ. -ಆಚಾರ. = ಲೈಕ್ಕ (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada