ಲೋಕೋತ್ತರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
that which is extraordinary or uncommon.
-
2.
adjective
excelling or surpassing the world; beyond what is common or general; unusual; extraordinary.
-
3.
noun
a man who excels or surpasses all others of his class in the world; a man of extraordinary merit.
ಕಿಟ್ಟೆಲ್ ನಿಘಂಟು
-
1.
surpassing the world, beyond what is common or general, unusual, extraordinary.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಜಗತ್ತಿನಲ್ಲಿಯೇ ಮಿಗಿಲಾದ.
-
2.
1. ಅಸಾಧಾರಣವಾದುದು.
2. ಜಗತ್ತಿನಲ್ಲಿ ಶ್ರೇಷ್ಠನಾದವನು,- ಮಿಗಿಲಾದವನು.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada