ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲೋಗ

ಉಚ್ಚಾರಣೆ: lōga

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    human beings.

  2. 2.
    noun

    an unrelated man; a third person.

  3. 3.
    noun

    the common people.

ಕಿಟ್ಟೆಲ್ ನಿಘಂಟು

  1. 1.

    Tbh. of ಲೋಕ. mankind, people, folks, a common man. [ವಸುಧೈಗಸದಳಮಾಯ್ತಾ ಮಗನನ್ದಮೈನ್ದು ಲೋಗರ್ ಬಗೈದಿರೈ Pb. 1, 97; Vr. 22, 14; ಲೋಗರ ಬೇಡಿಕೌಣ್ಡುಮ್ಬ ದೈವಂಗಳು ತಾವೇನ ಕೌಡುವುವು Bv. 533; Cv. 848]. ಲೋಗರ ಮನೈಯಲ್ಲಿ ಇದ್ದವಳಾಗಿ ಮಕರಿಕಾಪತ್ರ ಮೌದಲಾದ ಶಿಲ್ಪವಿದ್ಯೈಯ ಮಾಡುವವಳು (ಸೈರನ್ಧ್ರಿ); ಲೋಗರ ಕೌನ್ದು ಇಹೈ, ಕೈಡಿಸಿ ಇಹೈನೈಮ್ಬ ವಿಚಾರಂ (ವ್ಯಾಪಾದ, etc.); ಲೋಗರ್ ಇಕ್ಕುವ ಕೂಳನುಣ್ಬವಂ (ಪರಾನ್ನ, etc. Nr.). ಲೋಗರ ಮನೇಲಿ ಎಮ್ಮೈಯಿದ್ದರೈ ತನ್ನ ಮನೇಲಿ ಹಾಲೋಗರಕ್ಕೈ ಕಡಿಮೈಯೇನು? (Prv.). see Bp. 38, 8; 43, 36; 52, 2; Bh. 7, 1, 25; V. 8, 19; 14, 37; J. 6, 53; ಪರಿಪೀಡನ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಜಗತ್ತಿನ ಜನ.
    2. ಬೇರೆಯವನು.
    3. ಸಾಮಾನ್ಯಮನುಷ್ಯ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada