ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಂದ್ಯ

ಉಚ್ಚಾರಣೆ: vandya
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    fit to be talked about.

  2. 2.
    noun

    = ವಂದನೀಯ2.

  3. 3.
    adjective

    = ವಂದನೀಯ1.

  4. 4.
    noun

    the act of talking, speaking.

  5. 5.
    noun

    = ವಂದಕ -2.

  6. 6.
    noun

    that which is uttered, spoken; speech.

  7. 7.
    noun

    the second half of a lunar month in which the moon gradually grows less.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    adj., m.

    (soc.)⦅ f. ವಂದ್ಯೆ⦆venerable, revered, respectable 〈person〉

ಕಿಟ್ಟೆಲ್ ನಿಘಂಟು

  1. 1.

    to be uttered or spoken; speech; speaking, conversing. see ಅ-.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ನಮಿಸಲು ಯೋಗ್ಯನಾದವನು.
    2. ಹೊಗಳಲು ಅರ್ಹನಾದವನು.

  2. 2.

    ಹೊಗಳಲು ಅರ್ಹವಾದ.

  3. 3.

    ಮಾತನಾಡಲು ಯೋಗ್ಯವಾದ,- ಪ್ರಶಸ್ತವಾದ.

  4. 4.

    1. ಮಾತನಾಡುವುದು.
    2. ಚಾಂದ್ರಮಾನಮಾಸದ ಎರಡನೆಯ ಪಕ್ಷ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada