ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಕ್ರಿಸು

ಉಚ್ಚಾರಣೆ: vakrisu

ಅಲರ್ ನಿಘಂಟು (ವಿ. ಕೃಷ್ಣ)

  1. 1.
    verb

    to become bent, crooked.

  2. 2.
    verb

    to become unavourable, obstructive, opposing.

  3. 3.
    verb

    (contemp.) to happen; to befall.

  4. 4.
    verb

    (astrol.) (a planet) to become unfavourable.

  5. 5.
    verb

    to make an inauspicious sound or cry.

  6. 6.
    verb

    (fig.) to stay in another's house without being invited or against the latter's pleasure.

ಕಿಟ್ಟೆಲ್ ನಿಘಂಟು

  1. 1.

    = ಒಕ್ಕರಿಸು. to become crooked; to become transverse, to oppose (J. 2, 52). [ಇನ್ನಾರುಮಿದರ್ಕೈ ವಕ್ರಿಸದಿರಿಂ Pb. 1, 114].

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಡೊಂಕಾಗು.
    2. ವಿರೋಧಿಸು.
    3. (ಅಮಂಗಳವನ್ನು ಸೂಚಿಸಲು) ಕೂಗು.
    4. (ಗ್ರಹಗತಿಗಳು) ಕ್ರೂರವಾಗು.
    5. (ಇನ್ನೊಬ್ಬರ ಮನೆಯಲ್ಲಿ) ದಾಕ್ಷಿಣ್ಯವಿಲ್ಲದೆ ಬಂದಿರು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada