ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವನವಾಸ

ಉಚ್ಚಾರಣೆ: vana vāsa
ಮೂಲ: Sk.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    = ವನವಾಸಿ2.

  2. 2.
    noun

    a living in a forest.

  3. 3.
    noun

    a man living in a forest (as hunters).

  4. 4.
    noun

    a miserable, wretched life.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (dwell) 1 living in the forest 2 þfig.ß state of being solitary and neglected 3 þfig.ß difficulty, trouble, hardship ű ಅವನು ಸರಿಯಾದ ಸಮಯದಲ್ಲಿ ಹಣ ಕೊಡದೇ ಇದ್ದುದರಿಂದ ನನಗೆ ಈ ವನವಾಸ. As he failed to pay me money at the critical moment I am suffering like this.

ಕಿಟ್ಟೆಲ್ ನಿಘಂಟು

  1. 1.

    living in a wood, residence in a forest (J. 2, 18). ಮನದ ಘನದಲಿ ಕಟ್ಟಿ, ಘನವ ಮನದಲಿ ಕಟ್ಟಿ, ಮನವದುವೈ ಪಾಪಕೈಳಸದಾ ಯೋಗಿಗೈ ವನವಾಸ ಯಾಕೈ? (Sp.). ವನವಾಸಕ್ಕೈ ಹೋದರೂ ಘನಕಷ್ಟ ಬಿಡಲಿಲ್ಲ (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಕಾಡಿನಲ್ಲಿ ವಾಸಮಾಡುವುದು.
    2. ಬಹಳ ಕಷ್ಟದ ಬದುಕು.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada