ವರಪೂಜೆ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a religious honour extended to the bridegroom by the parents of the bride, on the day before the marriage.
ವ್ಯುತ್ಪತ್ತಿ ನಿಘಂಟು (Učida & Rajapurohit)
-
1.
n.
(rit.) worship of bridegroom immediately after his arrival at the venue by the bride’s father before the actual marriage ceremony
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
ಮದುವೆಯ ಸಮಯದಲ್ಲಿ ಕನ್ಯೆಯ ತಾಯಿತಂದೆಯರು ವಿಧ್ಯುಕ್ತವಾಗಿ ವರನಿಗೆ ಮಾಡುವ ಪೂಜೆ,- ಸತ್ಕಾರ ಮತ್ತು ಆಗಿನ ಸಮಾರಂಭ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada