ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವರಸೈ

ಕಿಟ್ಟೆಲ್ ನಿಘಂಟು

  1. 1.

    = ವರಿಸೈ. a line, a row (ಪಂಕ್ತಿ, ಸಾಲು Tu.; Te. also ವರುಸೈ); lineage, race, family (My.; Te.; T. ವರಿಜೈ, row, regularity, order, rule ಒಳಿಂಗು; ವರುಕ್ಕೈ, ವರ್ಕೈ, order; see ಒಯ್ಕನೈ, ಓಜೈ; cf. ಬಳಸು, ಬಳಿ 1 & ವರ್ಗ). ಹೇವಗೇಡಿಗಳಿಗೈವಾವಿಯೇನು? ವರಸೈಯೇನು? (Prv.).

  2. 2.

    (fr. Sk. ವೃತ್, to turn?). = ವರಿಸೈ. a turn, a time (Te.). 2, revolving. — ವರಸೈ ತಿರಿಗಿಸು. to swing round or brandish, as a sword, knife or club (My.).

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada