ವರ್ಣವಿಕಾರ
ಅಲರ್ ನಿಘಂಟು (ವಿ. ಕೃಷ್ಣ)
-
1.
noun
a losing of one's natural colour; a becoming pale.
-
2.
noun
(gram.) the natural variation in the letter or letters in a language, while two or more words euphonically join together.
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬಣ್ಣಗೆಡುವಿಕೆ.
2. ಸಮಾಸ, ಸಂಧಿ ಮುಂತಾದುವುಗಳ ಕ್ರಿಯೆಗಳಾಗುವಾಗ ಉಂಟಾಗುವ ಅಕ್ಷರಗಳ ವ್ಯತ್ಯಾಸ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ
ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada