ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವರ್ಣಿ

ಉಚ್ಚಾರಣೆ: varṇi

ಅಲರ್ ನಿಘಂಟು (ವಿ. ಕೃಷ್ಣ)

  1. 1.
    adjective

    coloured; colourful.

  2. 2.
    noun

    a painter; an artist.

  3. 3.
    adjective

    belonging to certain class or caste.

  4. 4.
    noun

    a man belonging to any of the four classes or any of the castes of the Hindu society.

  5. 5.
    noun

    a brāhmaṇa student.

  6. 6.
    noun

    a writer; an author or columnist.

ಕಿಟ್ಟೆಲ್ ನಿಘಂಟು

  1. 1.

    having the colour or appearance of; belonging to a tribe; belonging to the caste of; a man belonging to one of the four castes; a religious student or brahmacāri; a painter; a writer, a scribe.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಚತುರ್ವರ್ಣಗಳಲ್ಲಿ ಒಂದು ವರ್ಣಕ್ಕೆ ಸೇರಿದವನು.
    2. ಬ್ರಹ್ಮಚಾರಿ.
    3. ಬರಹಗಾರ.
    4. ಚಿತ್ರಕಾರ.

  2. 2.

    1. ಬಣ್ಣದಿಂದ ಕೂಡಿದ.
    2. ಯಾವುದಾದರೊಂದು ಜಾತಿಗೆ ಸೇರಿದ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada