ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಶ್ಯ

ಉಚ್ಚಾರಣೆ: vaśya

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act of bringing under control or subjection.

  2. 2.
    adjective

    that can be controlled, managed.

  3. 3.
    noun

    that which is brought under control.

  4. 4.
    adjective

    trained and changed from a wild to domesticated state; tamed.

  5. 5.
    noun

    the art of bring and keeping another spellbound, bewitched.

  6. 6.
    adjective

    not proud; not asserting oneself beyond certain limit; modest; humble.

  7. 7.
    noun

    a man who is spellbound, bewitched.

ಕಿಟ್ಟೆಲ್ ನಿಘಂಟು

  1. 1.

    to be subjected, able to be subdued, controllable, governable; subdued; under control, obedient, tamed, docile, humble.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    ಅಧೀನಗೊಳಿಸಬಹುದಾದ.

  2. 2.

    1. ವಶಮಾಡಿಕೊಳ್ಳುವಿಕೆ.
    2. ವಶಪಡಿಸಿಕೊಳ್ಳುವ ವಸ್ತು ಇತ್ಯಾದಿ.
    3. ವಶೀಕರಣಶಕ್ತಿಯುಳ್ಳ ವಿದ್ಯೆ.
    4. ಅಧೀನಕ್ಕೊಳಗಾಗಿ ವಿಧೇಯಕನಾದ ವ್ಯಕ್ತಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada