ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವಸ್ತಿ

ಉಚ್ಚಾರಣೆ: vasti

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the act or process of seeping; leakage; seepage.

  2. 2.
    noun

    a jaina temple or monastery.

  3. 3.
    noun

    the fact of living at a place as a resident for a considerable time.

  4. 4.
    noun

    a staying, sojourning at a place, for a temporary period.

  5. 5.
    noun

    dampness caused by such leakage.

  6. 6.
    noun

    the portion of the belly below the navel in human; hypogastrium.

  7. 7.
    noun

    an injection syringe made of a bladder for forcing a purgative enema into the colon through the anus.

  8. 8.
    noun

    the act of forcing enema in this manner.

  9. 9.
    noun

    the purgative enema used for this purpose.

  10. 10.
    noun

    the border of a cloth.

  11. 11.
    noun

    ವಸ್ತಿಮಾಡು vasti māḍu to stay or make arrangements to stay at some place temporarily; ವಸ್ತಿಹೂಡು vasti hūḍu = ವಸ್ತಿಮಾಡು.

ಕಿಟ್ಟೆಲ್ ನಿಘಂಟು

  1. 1.

    (fr. ಒಸರ್ 1, or ಬಸಿ 1). dampness (in walls after heavy rains, My.).

  2. 2.

    (= ವಸತಿ). abiding, staying; an abode; peopled state; the people, population (Mhr.; B. 4, 145; My.). 2, the lower-belly, the abdomen, the hypogastric or pubic region (cf. ಬಸಿಳ್?); the pelvis; the bladder. 3, the unwoven threads of a web of cloth; the ends or skirt of a cloth. ವಸ್ತಿಯಿದ್ದಲ್ಲಿ ಕಸ್ತಿ ಮಾಡ ಬಾರದು (Prv.).

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಮಳೆಯ ನೀರಿಳಿದು ಗೋಡೆಗಳಲ್ಲಿ ಉಂಟಾಗುವ ತೇವ,- ಒದ್ದೆ.
    2. ಜಿನಗೃಹ.
    3. ವಾಸಿಸುವಿಕೆ.
    4. ಮೊಕ್ಕಾಮು.
    5. ಕಿಬ್ಬೊಟ್ಟೆ.
    6. ಮಲವಿಸರ್ಜನೆ ಮಾಡಿಸುವ ಕ್ರಿಯೆಯಲ್ಲಿ ಬಳಸುವ ಪಿಚಕಾರಿ.

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada