ವಾಡಬ(ವ)
ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು
-
1.
1. ಬೀಜದ ಕುದುರೆ.
2. ಸಮುದ್ರದ ಒಳಗಿರುವ ಕುದುರೆಯ ಮುಖದಿಂದ ಹುಟ್ಟಿದುದೆಂದು ಭಾವಿಸಲಾದ ಬೆಂಕಿ.
3. ಬ್ರಾಹ್ಮಣ.
4. ಪಾತಾಳ ಲೋಕಗಳಲ್ಲಿ ಒಂದು.
5. ಕುದುರೆಯ ಲಾಯ.
ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ
ಎಲ್ಲ ಪುಸ್ತಕಗಳುಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada